Holy Alliance
ನಾಮವಾಚಕ

ಪವಿತ್ರ ಒಪ್ಪಂದ; 1815–16ರ ನಡುವೆ ರಷ್ಯ, ಜರ್ಮನಿ ಹಾಗೂ ಆಸ್ಟ್ರಿಯಾಗಳ ರಾಜರು ತಮ್ಮ ತಮ್ಮ ದೇಶಗಳ ಒಳಾಡಳಿತ ಹಾಗೂ ವಿದೇಶಾಂಗ ನೀತಿಯಲ್ಲಿ ಕ್ರೈಸ್ತ ತತ್ತ್ವಗಳನ್ನು ಅನುಸರಿಸಬೇಕೆಂದು ಮಾಡಿಕೊಂಡ ಕರಾರು.